ಜಿ20 ಮೀಟ್: ಇಟಲಿಗೆ ತೆರಳಿರುವ ವಾಣಿಜ್ಯ ಸಚಿವ ಪಿಯೂಷ್​​ ಗೋಯಲ್​​; ವಿವಿಧ ರಾಷ್ಟ್ರಗಳೊಂದಿಗೆ ಮಾತುಕತೆ

ಪ್ಯಾರಿಸ್​/ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್​​ ಗೋಯಲ್​ ಅವರು ಜಿ20 ಟ್ರೇಡ್​ ಮಿನಿಸ್ಟರ್ಸ್​ ಮೀಟ್​ಗಾಗಿ ಇಟಲಿಯ ಸೊರ್ರೆಂಟೋಗೆ ತೆರಳಿದ್ದಾರೆ. ಅಲ್ಲಿ ಇಟಲಿ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಅಂತರಾಷ್ಟ್ರೀಯ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದಾರೆ. ತಮ್ಮ ಇಟಲಿ ಭೇಟಿಯ ಬಗ್ಗೆ ಟ್ವಿಟರ್​ನಲ್ಲಿ ನಿಯಮಿತವಾಗಿ ಮಾಹಿತಿ ನೀಡುತ್ತಿರುವ ಸಚಿವ ಗೋಯಲ್​, ಜಿ20 ಟ್ರೇಡ್​ ಮೀಟ್​ಗೆ ಮುಂಚಿತವಾಗಿ ಇಟಲಿಯ ವಿದೇಶಾಂಗ ಸಚಿವ ಲ್ಯೂಗಿ ಡಿ ಮಾಯೊ … Continue reading ಜಿ20 ಮೀಟ್: ಇಟಲಿಗೆ ತೆರಳಿರುವ ವಾಣಿಜ್ಯ ಸಚಿವ ಪಿಯೂಷ್​​ ಗೋಯಲ್​​; ವಿವಿಧ ರಾಷ್ಟ್ರಗಳೊಂದಿಗೆ ಮಾತುಕತೆ