ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ

ಪೀಣ್ಯ ದಾಸರಹಳ್ಳಿ: ಮನೆ, ಕಚೇರಿಗಳಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು ಸೂಕ್ತವಾದ ವಿವಿಧ ಬಗೆಯ ಸೋಫಾ ಸೆಟ್, ಟೀಪಾಯ್ , ಟೀಕ್ ವುಡ್ ನಿಂದ ತಯಾರಿಸಿರುವ ಮಹಾರಾಜ ಮಾದರಿಯ ಆಸನಗಳು, ಕೇರಳ ಪೋಷ್ ವಿನ್ಯಾಸದ ಕುರ್ಚಿ, ಮಂಚ, ತೂಗೂಯ್ಯಾಲೆ ಸಹಿತ ಹಲವು ಫರ್ನೀಚರ್‌ಗಳನ್ನು ಖರೀದಿಸಲು ಗ್ರಾಹಕರು ಭಾನುವಾರ ಭಾರಿ ಉತ್ಸುಕತೆ ತೋರಿದರು. ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಎಕ್ಸ್ ಪೋ ಇಂಡಿಯಾ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್ಸ್ ಹಾಗೂ ವಿಜಯವಾಣಿ ಸಹಯೋಗದಲ್ಲಿ ನಡೆಯುತ್ತಿರುವ ಫರ್ನೀಚರ್ ಮೇಳದಲ್ಲಿ ರಜಾದಿನದಂದು ದೊಡ್ಡ ಸಂಖ್ಯೆಯಲ್ಲಿ … Continue reading ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ