ಇಂಧನ ದರ ಗಗನಮುಖಿ – ಎರಡು ವಾರದಲ್ಲಿ ಪೆಟ್ರೋಲ್​ 2 ರೂಪಾಯಿ, ಡೀಸೆಲ್ ಅಂದಾಜು 3 ರೂಪಾಯಿ ಹೆಚ್ಚಳ

ನವದೆಹಲಿ: ಇಂಧನ ದರ ಇಂದು ಮತ್ತೆ ಏರಿಕೆಯಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೇರಿದ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾದ ಕಾರಣ ಕಳೆದ 15 ದಿನಗಳ ಅವಧಿಯಲ್ಲಿ ಇದು 13ನೇ ಬಾರಿಗೆ ಇಂಧನದ ಪರಿಷ್ಕರಣೆಯಾಗಿದೆ. ಇಂದು ಪೆಟ್ರೋಲ್​ ದರ ಲೀಟರಿಗೆ 25 ಪೈಸೆ ಹಾಗೂ ಡೀಸೆಲ್ ದರ ಲೀಟರಿಗೆ 27 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 82.86 ರೂಪಾಯಿ ಇದ್ದುದು 83.13 ರೂಪಾಯಿ, ಡೀಸೆಲ್ ದರ 73.07 ರೂಪಾಯಿಯಿಂದ 73.32 … Continue reading ಇಂಧನ ದರ ಗಗನಮುಖಿ – ಎರಡು ವಾರದಲ್ಲಿ ಪೆಟ್ರೋಲ್​ 2 ರೂಪಾಯಿ, ಡೀಸೆಲ್ ಅಂದಾಜು 3 ರೂಪಾಯಿ ಹೆಚ್ಚಳ