ಪ್ರಿಯತಮೆಯ ಮೇಲಿನ ಬೇಸರಕ್ಕೆ ಒಂದೇ ಕುಟುಂಬದ ಐವರ ಕೊಲೆ! ಹೊಲದಲ್ಲೇ ಇತ್ತು ದೊಡ್ಡ ಸೀಕ್ರೇಟ್

ಭೋಪಾಲ್: ಪ್ರಿಯತಮೆಯಿಂದಾಗಿ ಸಾಕಷ್ಟು ಬೇಸರಗೊಂಡಿದ್ದ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ. ಮಮತಾ (45), ರೂಪಾಲಿ (21), ದಿವ್ಯಾ (14) ಪೂಜಾ (15) ಹಾಗೂ ಪವನ್ ಮೃತ ದುರ್ದೈವಿಗಳು. ಈ ಐವರು ಮೇ 13ರಿಂದ ಕಾಣೆಯಾಗಿದ್ದಾಗಿ ಪೊಲೀಸ್​ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸುರೇಂದ್ರ ಹೆಸರಿನ ವ್ಯಕ್ತಿಯ ಜಮೀನಿನಲ್ಲಿ ಐದು ಮೃತದೇಹಗಳು ಸಿಕ್ಕಿವೆ. ಜಮೀನಿನಲ್ಲಿ ಗುಂಡಿ ತೋಡಿ ಸುಮಾರು 10 ಅಡಿ ಕೆಳಗೆ ಹೆಣಗಳನ್ನು … Continue reading ಪ್ರಿಯತಮೆಯ ಮೇಲಿನ ಬೇಸರಕ್ಕೆ ಒಂದೇ ಕುಟುಂಬದ ಐವರ ಕೊಲೆ! ಹೊಲದಲ್ಲೇ ಇತ್ತು ದೊಡ್ಡ ಸೀಕ್ರೇಟ್