ಮದುವೆಯಿಂದ ಮಗುವಿನ ಜನನದವರೆಗೆ ವಿರಾಟ್ ಕೊಹ್ಲಿ ಬಾಳಿನಲ್ಲಿದೆ 11ರ ನಂಟು!

ಬೆಂಗಳೂರು: ಪಿತೃತ್ವ ರಜೆಯ ಮೇರೆಗೆ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯನ್ನು ಅರ್ಧದಲ್ಲೇ ತ್ಯಜಿಸಿ ತವರಿಗೆ ಮರಳಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ಮೊದಲ ಮಗುವನ್ನು ಸ್ವಾಗತಿಸಿದರು. ಈ ಮೂಲಕ ಅವರ ಬಾಳಿನಲ್ಲಿ 11ರ ನಂಟು ಮತ್ತೆ ಮುಂದುವರಿದಿದೆ! ಹೌದು, ವಿರಾಟ್ ಕೊಹ್ಲಿಗೂ 11 ಸಂಖ್ಯೆಗೂ ಬಹಳ ಉತ್ತಮ ಸಂಬಂಧವಿದೆ. ವಿರಾಟ್ ಕೊಹ್ಲಿ ಜನಿಸಿದ್ದು 11ನೇ ತಿಂಗಳಿನಲ್ಲಿ (ನವೆಂಬರ್). ಬಾಲಿವುಡ್ ನಟಿ ಅನುಷ್ಕಾ ಶರ್ಮ ಜತೆಗೆ ಅವರ ವಿವಾಹವಾಗಿದ್ದು ಕೂಡ 11ನೇ (2017ರ ಡಿಸೆಂಬರ್ 11) … Continue reading ಮದುವೆಯಿಂದ ಮಗುವಿನ ಜನನದವರೆಗೆ ವಿರಾಟ್ ಕೊಹ್ಲಿ ಬಾಳಿನಲ್ಲಿದೆ 11ರ ನಂಟು!