ಹಾಲಿವುಡ್​ನ ಖ್ಯಾತ ನಟ ಮ್ಯಾಥ್ಯೂ ಪೆರ್ರಿ ನಿಧನ: ಲಾಸ್​ ಏಂಜಲೀಸ್​ ನಿವಾಸದ ಬಾತ್​ಟಬ್​ನಲ್ಲಿ ಶವವಾಗಿ ಪತ್ತೆ

ನವದೆಹಲಿ: ಹಾಲಿವುಡ್​ನ ಪ್ರಸಿದ್ಧ ಕಾಮಿಡಿ ಶೋ “ಫ್ರೆಂಡ್ಸ್​”ನಲ್ಲಿ ತನ್ನ ಚಾಂಡ್ಲರ್ ಬಿಂಗ್ ಪಾತ್ರದಿಂದಲೇ ಮನೆ ಮಾತಾಗಿದ್ದ ನಟ ಮ್ಯಾಥ್ಯೂ ಪೆರ್ರಿ 54ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಮನರಂಜನಾ ಯುಗಕ್ಕೆ ಇದೊಂದು ತುಂಬಲಾರದ ನಷ್ಟವಾಗಿದೆ. ಲಾಸ್​ ಏಂಜಲೀಸ್​ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸಾವಿಗೀಡಾಗಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಮನೆಯ ಬಾತ್​ಟಬ್​ನಲ್ಲಿ ಪೆರ್ರಿ ಶವ ಪತ್ತಯಾಗಿದ್ದು, ಸ್ಥಳದಲ್ಲಿ ಯಾವುದೇ ಡ್ರಗ್ಸ್ ಕಂಡುಬಂದಿಲ್ಲ. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ನಂಬಲಾಗಿದೆ. ಪೆರ್ರಿಯ ಸಾವಿನಲ್ಲಿ ಅನುಮಾನ ಬರುವಂತಹ ಯಾವುದೇ ಘಟನೆ ನಡೆದಿರುವುದಕ್ಕೆ … Continue reading ಹಾಲಿವುಡ್​ನ ಖ್ಯಾತ ನಟ ಮ್ಯಾಥ್ಯೂ ಪೆರ್ರಿ ನಿಧನ: ಲಾಸ್​ ಏಂಜಲೀಸ್​ ನಿವಾಸದ ಬಾತ್​ಟಬ್​ನಲ್ಲಿ ಶವವಾಗಿ ಪತ್ತೆ