ಈತ ಅಂತ್ಯ ಸಂಸ್ಕಾರದ ಕೆಲವು ದಿನಗಳ ನಂತರ ‘ಮೃತ’ ಗೆಳೆಯನ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ!

ಪಾಲ್ಘರ್: ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಮೇಲೆ ಒಂದು ದಿನ ಅಚಾನಕ್ಕಾಗಿ ಅದೇ ವ್ಯಕ್ತಿಯಿಂದ ವಿಡಿಯೋ ಕಾಲ್​ ಬಂದರೆ ಹೇಗಾಗಬಹುದು?! ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 60 ವರ್ಷದ ಆಟೋ-ರಿಕ್ಷಾ ಚಾಲಕ ಮೃತಪಟ್ಟಿದ್ದು ಆತನ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅವರು ಜೀವಂತವಾಗಿ ಪಾಲ್ಘರ್​ನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದರು. ರಿಕ್ಷಾ ಚಾಲಕ, ಭಾನುವಾರ ಪಾಲ್ಘರ್‌ನ ನಿರ್ಗತಿಕರ ಆಶ್ರಯ ತಾಣದಲ್ಲಿ ತಂಗಿರುವುದು ಕಂಡುಬಂದಿದ್ದು ಆತ ತನ್ನ ಸ್ನೇಹಿತನೊಂದಿಗೆ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ … Continue reading ಈತ ಅಂತ್ಯ ಸಂಸ್ಕಾರದ ಕೆಲವು ದಿನಗಳ ನಂತರ ‘ಮೃತ’ ಗೆಳೆಯನ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ!