ಮಲಗಿದ್ದ ವೇಳೆ ಏಕಾಏಕಿ ಫ್ರಿಡ್ಜ್​​​ ಸ್ಫೋಟ: ಮಹಿಳೆಯ ಎದುರೇ ಸೊಸೆ, ಮಗಳ ಸಜೀವ ದಹನ..

ಮುಜಾಫರ್‌ಪುರ: ಬಿಹಾರದ ಮನೆಯಲ್ಲಿ ಇರಿಸಲಾಗಿದ್ದ ಫ್ರಿಡ್ಜ್​​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಂತರ ಸ್ಫೋಟ ಸಂಭವಿಸಿ ಇಬ್ಬರು ಸಜೀವವಾಗಿ ದಹನಗೊಂಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್‌ಪುರ ಬಳಿ ನಡೆದಿದೆ. ಮೃತರನ್ನು ರಿಚಾ (20) ಮತ್ತು ರಿಂಕು (20) ಎಂದು ಗುರುತಿಸಲಾಗಿದ್ದು, ಶನಿವಾರ ತಡರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ. ರಿಚಾ ಮೂರು ತಿಂಗಳ ಹಿಂದೆ ಪರಮಾನಂದಪುರ ನಿವಾಸಿ ನೀರಜ್ ಎಂಬಾತನ ಜತೆಗೆ ವಿವಾಹವಾಗಿದ್ದು, ರಿಂಕು ಈತನ ಸಹೋದರಿಯಾಗಿದ್ದಾಳೆ. ಮನೆಯಲ್ಲಿ ಆತನ ತಾಯಿ ಸೇರಿ ಮೂವರು ವಾಸಿಸುತ್ತಿದ್ದು, ಮದುವೆಯಾದ … Continue reading ಮಲಗಿದ್ದ ವೇಳೆ ಏಕಾಏಕಿ ಫ್ರಿಡ್ಜ್​​​ ಸ್ಫೋಟ: ಮಹಿಳೆಯ ಎದುರೇ ಸೊಸೆ, ಮಗಳ ಸಜೀವ ದಹನ..