ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ

ಪ್ಯಾರಿಸ್​: ಫ್ರೆಂಚ್​ ಅಧ್ಯಕ್ಷ ಇಮ್ಯಾನ್ಯುಯಲ್​ ಮ್ಯಾಕ್ರಾನ್​ ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದು, ಸದ್ಯ ಪರಿಸ್ಥಿತಿಯಲ್ಲಿ ಫ್ರಾನ್ಸ್​​ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸ್ಥಿತಿ ಎದುರಾಗಿದೆ. ಅಧ್ಯಕ್ಷ ಮ್ಯಾಕ್ರಾನ್​ ರಾಷ್ಟ್ರೀಯ ಸಂಸತ್​​ನ ಮೇಲಿತ ಹಿಡಿತವನ್ನು ಕಳೆದುಕೊಂಡಿದ್ದು, ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಮಿತ್ರಪಕ್ಷಗಳು ಹಾಗೂ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸರ್ಕಾರ ಮುಂದುವರಿಯುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಮ್ಯಾಕ್ರಾನ್ ನೇತೃತ್ವದ ಕೇಂದ್ರೀಯ ಎನ್ಸೆಂಬಲ್ ಒಕ್ಕೂಟ ಬಹುಮತ ಪಡೆಯುವ ನಿರೀಕ್ಷೆ ಇತ್ತು. ಆದರೆ ಭಾನುವಾರ ನಡೆದ ಚುನಾವಣೆಯಲ್ಲಿ ಅಂತಿಮ ಹಂತದಲ್ಲಿ ಬಹುಮತಕ್ಕೆ … Continue reading ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ