ನಡಾಲ್​-ಜೋಕೋ ನಡುವಿನ ಕಾದಾಟದ ವೇಳೆ ಫ್ರೆಂಚ್​ ಅಧ್ಯಕ್ಷರು ಹೊರಡಿಸಿದ ಆದೇಶ ಏನು ಗೊತ್ತೆ?

ಪ್ಯಾರಿಸ್​: ವಿಶ್ವ ನಂ.1 ನೊವಾಕ್​ ಜೋಕೊವಿಕ್​ ಹಾಗೂ ರಾಫೆಲ್​ ನಡಾಲ್​ ನಡುವಿನ ಕದನ ಟೆನಿಸ್​ ಪ್ರಿಯರಿಗೆ ರಸದೌತಣ ನೀಡುವುದರಲ್ಲಿ ಅನುಮಾನವಿಲ್ಲ. ಈ ಇಬ್ಬರ ನಡುವಿನ ಕಾದಾಟ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುತ್ತದೆ. ಶುಕ್ರವಾರ ತಡರಾತ್ರಿ ಫ್ರೆಂಚ್​ ಓಪನ್​ ಸಿಂಗಲ್ಸ್​ ವಿಭಾಗದ ಸೆಮಿಫೈನಲ್​ ಕದನ ಕೂಡ ಅಷ್ಟೇ ರೋಚಕತೆಯಿಂದ ಕೂಡಿತ್ತು. ಗ್ರಾಂಡ್​ ಸ್ಲಾಂ ಅಂಗಳದಲ್ಲಿ ಇವರಿಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ಎಂದೇ ಬಿಂಬಿತವಾಗಿದ್ದಾರೆ. ಇವರಿಬ್ಬರ ನಡುವಿನ ಕಾದಾಟ ವೀಕ್ಷಿಸುವ ಸಲುವಾಗಿ ಫ್ರೆಂಚ್ ಅಧ್ಯಕ್ಷ ಮಾರ್ಕನ್​, ಪ್ಯಾರಿಸ್​ ನಗರದಲ್ಲಿ ರಾತ್ರಿ 11ರ … Continue reading ನಡಾಲ್​-ಜೋಕೋ ನಡುವಿನ ಕಾದಾಟದ ವೇಳೆ ಫ್ರೆಂಚ್​ ಅಧ್ಯಕ್ಷರು ಹೊರಡಿಸಿದ ಆದೇಶ ಏನು ಗೊತ್ತೆ?