ಹೀಗೆ ಮಾಡಿದರೆ ನಿಮಗೆ ಫ್ರೀ ಐಸ್​ ಕ್ರೀಂ! ಮಾಲ್​ನಲ್ಲಿದೆ ಒಂದು ಹೊಸ ಆಫರ್​

ಮಾಸ್ಕೋ: ಮಾಲ್​ಗಳಲ್ಲಿ, ಶಾಪಿಂಗ್​ ಸೆಂಟರ್​ಗಳಲ್ಲಿ ಆಗಾಗ ವಿಶೇಷ ಆಫರ್​ಗಳನ್ನು ಹಾಕುವುದನ್ನು ನೋಡಿರುತ್ತೀರಿ. ಆದರೆ ಇದೀಗ ಬಂದಿರುವ ಆಫರ್​ ಮಾತ್ರ ಇನ್ನೂ ವಿಶೇಷ. ಏನೂ ತೆಗೆದುಕೊಳ್ಳದಿದ್ದರೂ, ಒಂದೇ ಒಂದು ರೂಪಾಯಿ ಖರ್ಚು ಮಾಡದಿದ್ದರೂ ನಿಮಗೆ ಫ್ರೀ ಐಸ್​ ಕ್ರೀಂ ಸಿಗುತ್ತದೆ. ಏನದು ಆಫರ್​? ಏನು ಮಾಡಿದರೆ ಸಿಗುತ್ತದೆ ಎನ್ನುವುದಕ್ಕೆ ಮುಂದೆ ಓದಿ. ಕರೊನಾ ವೈರಸ್​ಗೆ ಹಲವು ಲಸಿಕೆಗಳು ಈಗಾಗಲೇ ಹೊರಬಂದಿವೆ. ಆದರೆ ಜನರು ಮಾತ್ರ ಲಸಿಕೆ ಬಗ್ಗೆ ಭಯವನ್ನು ಬಿಡುತ್ತಿಲ್ಲ. ರಷ್ಯಾದಲ್ಲಿ ಸ್ಫುಟ್ನಿಕ್​ ವಿ ಲಸಿಕೆ ನೀಡಲಾಗುತ್ತಿದ್ದು, ಅದರ … Continue reading ಹೀಗೆ ಮಾಡಿದರೆ ನಿಮಗೆ ಫ್ರೀ ಐಸ್​ ಕ್ರೀಂ! ಮಾಲ್​ನಲ್ಲಿದೆ ಒಂದು ಹೊಸ ಆಫರ್​