ಗಾಳಿಯನ್ನೇ ವಿದ್ಯುತ್ ಆಗಿ ಪರಿವರ್ತಿಸಿದ ಸಂಶೋಧಕರು!

ನವದೆಹಲಿ: ವಿಜ್ಞಾನಿಗಳು ಗಾಳಿಯನ್ನೇ ವಿದ್ಯುತ್ ಆಗಿ ಪರಿವರ್ತಿಸುವ ಬ್ಯಾಕ್ಟೀರಿಯಾವನ್ನು ಕಂಡುಹಿಡಿದಿದ್ದಾರೆ. ಇದು ಬೃಹತ್​​ ಪ್ರಮಾಣದ ವಿದ್ಯುತ್​ನ ಮೂಲವನ್ನು ಸಂಭಾವ್ಯವಾಗಿ ಜಗತ್ತಿನ ಮುಂದೆ ತೆರೆದಿಟ್ಟಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೊನಾಶ್ ವಿಶ್ವವಿದ್ಯಾಲಯದ ತಂಡ ಸಾಮಾನ್ಯ ಮಣ್ಣಿನ ಬ್ಯಾಕ್ಟೀರಿಯಾದಿಂದ ಹೈಡ್ರೋಜನ್ ಸೇವಿಸುವ ಬ್ಯಾಕ್ಟೀರಿಯಾ ವಾತಾವರಣವನ್ನು ಶಕ್ತಿಯ ಮೂಲವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಸಮರ್ಥವಾಗಿದೆ ಎಂದು ಕಂಡುಹಿಡಿದಿದೆ. “ಅಂಟಾರ್ಕ್ಟಿಕ್ ಮಣ್ಣು, ಜ್ವಾಲಾಮುಖಿ ಕುಳಿಗಳು ಮತ್ತು ಸಮುದ್ರದ ಆಳದಲ್ಲಿ ಸೇರಿದಂತೆ ಅವು ಬೆಳೆಯಲು ಮತ್ತು ಬದುಕಲು ಸಹಾಯ ಮಾಡಲು ಬ್ಯಾಕ್ಟೀರಿಯಾ ಗಾಳಿಯಲ್ಲಿರುವ ಹೈಡ್ರೋಜನ್ ಅನ್ನು … Continue reading ಗಾಳಿಯನ್ನೇ ವಿದ್ಯುತ್ ಆಗಿ ಪರಿವರ್ತಿಸಿದ ಸಂಶೋಧಕರು!