ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು ‘ಲೈಫ್’ ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..

ಬೆಂಗಳೂರು: ಇದೀಗ ಸೈಬರ್​ಕ್ರೈಮ್ ಎಲ್ಲೆಡೆ ಆವರಿಸಿಕೊಂಡಿದ್ದು, ಯಾರನ್ನೂ ಬಿಟ್ಟಿಲ್ಲ ಎಂಬಂತಾಗಿದೆ. ಅದರಲ್ಲೂ ಈಗ ನಿವೃತ್ತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವಂಚಿಸುವ ಜಾಲವೊಂದು ಪತ್ತೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವೇ ಎಚ್ಚರಿಕೆಯನ್ನೂ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯುತ್ತಿರಲು ಸಂಬಂಧಿತ ಬ್ಯಾಂಕ್​ ಶಾಖೆಗೆ ವರ್ಷಕ್ಕೊಮ್ಮೆ ಜೀವನ ಪ್ರಮಾಣಪತ್ರ (ಲೈಫ್​ ಸರ್ಟಿಫಿಕೆಟ್​) ಸಲ್ಲಿಸಬೇಕಾದ್ದು ಕಡ್ಡಾಯ. ಇದೀಗ ಈ ಸಂದರ್ಭವನ್ನೂ ದುರ್ಬಳಕೆ ಮಾಡಿಕೊಂಡು ಹಿರಿಯನಾಗರಿಕರನ್ನು ವಂಚಿಸಲು ಖದೀಮರು ಮುಂದಾಗಿದ್ದಾರೆ. ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ನೀಡಲಾಗುವುದು … Continue reading ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು ‘ಲೈಫ್’ ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..