ಸಾವಿರಾರು ಕೋಟಿ ರೂ. ಚೀನಾಕ್ಕೆ ವರ್ಗಾವಣೆ; ಆ್ಯಪ್​ಗಳ ವಂಚನೆ ಬಯಲಿಗೆಳೆದ ಜಾರಿ ನಿರ್ದೇಶನಾಲಯ

ನವದೆಹಲಿ: ಸಾಲ ನೀಡಿಕೆ ಹಾಗೂ ಬೆಟ್ಟಿಂಗ್​ನಿರತ ಆಪ್​ಗಳ ಸಹಿತ ಚೀನಾ ನಿಯಂತ್ರಿತ ನೂರಕ್ಕೂ ಹೆಚ್ಚು ಆಪ್​ಗಳು ಭಾರತದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಲೆಕ್ಕ ಪರಿಶೋಧಕರ (ಚಾರ್ಟರ್ಡ್ ಅಕೌಂಟೆಂಟ್- ಸಿಎ) ನೆರವಿನಿಂದ ತಮ್ಮ ದೇಶಕ್ಕೆ ರವಾನಿಸಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಆರಂಭದಲ್ಲಿ ಸಿಎಗಳ ನೆರವಿನಿಂದ ಭಾರತದ ನಕಲಿ ನಿರ್ದೇಶಕರ ಮೂಲಕ ಕಂಪನಿಗಳನ್ನು ಸ್ಥಾಪಿಸಲಾಗುತ್ತದೆ. ನಂತರ, ಚೀನೀ ನಾಗರಿಕರು ಭಾರತಕ್ಕೆ ಬಂದು ಈ ಕಂಪನಿಗಳ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ ಎಂಬುದು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಯಿಂದ ಗೊತ್ತಾಗಿದೆ. ಚೀನಾದ … Continue reading ಸಾವಿರಾರು ಕೋಟಿ ರೂ. ಚೀನಾಕ್ಕೆ ವರ್ಗಾವಣೆ; ಆ್ಯಪ್​ಗಳ ವಂಚನೆ ಬಯಲಿಗೆಳೆದ ಜಾರಿ ನಿರ್ದೇಶನಾಲಯ