ಭಾರತಕ್ಕೆ ಫ್ರಾನ್ಸ್​​​ ವಿಶೇಷ ಕೊಡುಗೆ – ವೆಂಟಿಲೇಟರ್, ಟೆಸ್ಟಿಂಗ್ ಕಿಟ್​

ನವದೆಹಲಿ:ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು ಮುಂದಾಗಿರುವ ಫ್ರಾನ್ಸ್, ಭಾರತಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ. ಸೋಮವಾರ ಫ್ರೆಂಚ್ ವಾಯುಪಡೆಯ ವಿಮಾನವು ಭಾರತಕ್ಕೆ ಬರಲಿದ್ದು, ಇದರೊಂದಿಗೆ ಉತ್ಕೃಷ್ಟ ಮಟ್ಟದ ವೆಂಟಿಲೇಟರ್ ಮತ್ತು ಸೆರಾಲಜಿಕಲ್ ಕಿಟ್​​ಗಳನ್ನು ಹೊತ್ತು ತರಲಿದೆ ಎಂದು ಇಂದು ಫ್ರಾನ್ಸ್ ರಾಯಭಾರಿ ಇಮ್ಯಾನುವೆಲ್ ಲೆನಿನ್ ತಿಳಿಸಿದ್ದಾರೆ. ಈ ಕುರಿತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಲೆನಿನ್ ತಿಳಿಸಿದ್ದಾರೆ. ತಮ್ಮ ದೇಶವು ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ನೀಡುವುದರೊಂದಿಗೆ … Continue reading ಭಾರತಕ್ಕೆ ಫ್ರಾನ್ಸ್​​​ ವಿಶೇಷ ಕೊಡುಗೆ – ವೆಂಟಿಲೇಟರ್, ಟೆಸ್ಟಿಂಗ್ ಕಿಟ್​