ಚೀನಾದ ವಿವಾದಾತ್ಮಕ ನಕ್ಷೆಗೆ ಭಾರಿ ವಿರೋಧ; ಭಾರತದ ಬೆಂಬಲಕ್ಕೆ 4 ರಾಷ್ಟ್ರಗಳು!

ನವದೆಹಲಿ: ಈ ವಾರ ಬಿಡುಗಡೆಯಾದ ಚೀನಾದ ಅಧಿಕೃತ ನಕ್ಷೆಯು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ವಿಪಕ್ಷ ನಾಯಕ ರಾಹುಲ್‍ ಗಾಂಧಿ ಕೂಡ ಪ್ರಸ್ತಾಪ ಮಾಡಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದರು. ಇದೀಗ ಶುಭ ಸುದ್ದಿ ಏನೆಂದರೆ, ಚೀನಾ ವಿರುದ್ಧ ದಕ್ಷಿಣ ಏಷ್ಯಾದ ಇನ್ನಿತರ 4 ದೇಶಗಳೂ ದನಿ ಎತ್ತಿವೆ. ಇದೀಗ ಚೀನಾದ ನೂತನ ನಕ್ಷೆ, ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪಗಳ ಮೇಲಿನ ತನ್ನ ಸಾರ್ವಭೌಮತ್ವ ಮತ್ತು ಅದರ ಸಮುದ್ರದ ಮೇಲಿನ ನ್ಯಾಯವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ ಎಂದು … Continue reading ಚೀನಾದ ವಿವಾದಾತ್ಮಕ ನಕ್ಷೆಗೆ ಭಾರಿ ವಿರೋಧ; ಭಾರತದ ಬೆಂಬಲಕ್ಕೆ 4 ರಾಷ್ಟ್ರಗಳು!