ಎಲ್ಲರ ಗಮನಸೆಳೆದ ನಾಲ್ಕು ಕಾಲಿನ ಕೋಳಿ ಮರಿ: ಹೊಸ ವರ್ಷದ ಉಡುಗೊರೆಯಂತೆ!

ಪಲಕ್ಕಾಡ್​: ನಾಲ್ಕು ಕಾಲುಳ್ಳ ಕೋಳಿ ಮರಿ ಇದೀಗ ಕೇರಳದ ಪಲಕ್ಕಾಡ್​ನಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶೇಷ ಕೋಳಿ ಮರಿಯು ವದವನ್ನೂರ್​ ನಿವಾಸಿ ಫಾರೂಕ್​ ಎಂಬುವರ ಮನೆಯಲ್ಲಿ ಬೆಳೆಯುತ್ತಿದೆ. ಕೋಳಿ ಮರಿ ನಾಲ್ಕು ಕಾಲು ಹೊಂದಿದ್ದರು ಸಹ ನಡೆಯುವುದು ಮಾತ್ರ ಎರಡು ಕಾಲಿನಲ್ಲಿ. ನಾಲ್ಕು ಕಾಲಿನ ಮರಿಯು ಡಿಸೆಂಬರ್ 31ರಂದು 8 ಸಾಮಾನ್ಯ ಮರಿಗಳೊಂದಿಗೆ ಮೊಟ್ಟೆಯೊಡೆಯಿತು. ಹೊಸ ವರ್ಷದ ಹೊಸ್ತಿಲಲ್ಲಿ ಜನಿಸಿರುವ ನಾಲ್ಕು ಕಾಲಿನ ಕೋಳಿ ಮರಿಯನ್ನು ಫಾರೂಕ್​ ದಂಪತಿ ಹೊಸ ವರ್ಷ ಉಡುಗೊರೆ ಅಂದುಕೊಂಡಿದ್ದಾರೆ. ಇದನ್ನೂ ಓದಿ: … Continue reading ಎಲ್ಲರ ಗಮನಸೆಳೆದ ನಾಲ್ಕು ಕಾಲಿನ ಕೋಳಿ ಮರಿ: ಹೊಸ ವರ್ಷದ ಉಡುಗೊರೆಯಂತೆ!