ಐದನೇ ಮದುವೆಗೆ ಗಾಳ ಬೀಸುತ್ತಿದ್ದಾಳೆ ಸುಂದರಿ: ಹುಷಾರ್‌!

ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ಈ ಸುಂದರಿಗೆ ಮದುವೆಯೇ ಬಂಡವಾಳ. ಮದುವೆಯಾಗುವುದು, ಅವರು ಸರಿಯಿಲ್ಲ ಎಂದು ವಿಚ್ಛೇದನ ಪಡೆಯುವುದು ಇಲ್ಲವೇ ಅವರನ್ನು ದೂರ ಮಾಡುವುದು… ಈ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಕೀಳುವುದೇ ಈಕೆಯ ಕಾಯಕ. ಈಗಾಗಲೇ ನಾಲ್ಕು ಮದುವೆಯಾಗಿ ನಾಲ್ವರಿಗೂ ನಾಮ ಹಾಕಿರುವ ಈ ತಿರುಪತಿ ಸುಂದರಿಯ ಹೆಸರು ಸ್ವಪ್ನಾ. ಇದೀಗ ಐದನೆಯವನಿಗೆ ಗಾಳ ಹಾಕುತ್ತಿದ್ದಾಗ ಆಂಧ್ರ ಪ್ರದೇಶದ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಮೊದಲು ಈಕೆ ಬಲೆ ಬೀಸಿದ್ದು ತನ್ನ ಸ್ವಂತ ಶ್ರೀಮಂತ ಚಿಕ್ಕಪ್ಪನನ್ನೇ. ಆತನನ್ನು … Continue reading ಐದನೇ ಮದುವೆಗೆ ಗಾಳ ಬೀಸುತ್ತಿದ್ದಾಳೆ ಸುಂದರಿ: ಹುಷಾರ್‌!