Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ನಾಲೆಗೆ ಓಮ್ನಿ ಬಿದ್ದು ನಾಲ್ವರ ಸಾವು

Tuesday, 07.08.2018, 3:03 AM       No Comments

ಪಿರಿಯಾಪಟ್ಟಣ(ಮೈಸೂರು): ತಾಲೂಕಿನ ದೊಡ್ಡಕಮರವಳ್ಳಿ ಬಳಿ ಮಾರುತಿ ಓಮ್ನಿ ನಿಯಂತ್ರಣ ತಪ್ಪಿ ಹಾರಂಗಿ ನಾಲೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಸೋಮವಾರ ಮೃತಪಟ್ಟಿದ್ದಾರೆ.

ಮೂಲತಃ ಲಕ್ಷಿ್ಮೕಪುರ ಗ್ರಾಮದ, ನಾಪೋಕ್ಲುವಿನಲ್ಲಿ ವಾಸವಿದ್ದ ಪಳನಿರಾಜ್(45), ಪತ್ನಿ ಸಂಜುಕುಮಾರಿ (38), ಮಕ್ಕಳಾದ ಪೂರ್ಣಿಮಾ (18), ಲಿಖಿತ್(14) ಮೃತರು. ಸೋಮವಾರ ಬೆಳಗ್ಗೆ ನಾಪೋಕ್ಲುನಿಂದ ದೊಡ್ಡಕಮರವಳ್ಳಿ ಗ್ರಾಮದ ಅಂಚೆ ಕಚೇರಿಗೆ ಇಬ್ಬರೂ ಅಂಗವಿಕಲ ಮಕ್ಕಳ ಮಾಸಾಶನ ತೆಗೆದುಕೊಳ್ಳಲು ಬರುತ್ತಿದ್ದಾಗ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *

Back To Top