ಎಚ್ಚರಿಕೆ…ಬೆಂಕಿಕಡ್ಡಿ ಗೀರಬೇಡಿ, ಮನೆಯೊಳಗೆ ಅಪಾಯಕಾರಿ ಗ್ಯಾಸ್​ ಇದೆ: ತಾಯಿ-ಹೆಣ್ಣು ಮಕ್ಕಳಿಬ್ಬರ ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​​ನೋಟ್​​!

ನವದೆಹಲಿ: ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಸಾಯಲು ಈ ಕುಟುಂಬದ ಸದಸ್ಯರು ಕಂಡು ಕೊಂಡ ಮಾರ್ಗ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. ದಿಲ್ಲಿಯ ವಸಂತವಿಹಾರದ ಅಪಾರ್ಟ್​​ಮೆಂಟ್​​ನ ಫ್ಲ್ಯಾಟ್​ವೊಂದರಲ್ಲಿ ತಾಯಿ ಹಾಗೂ ಹೆಣ್ಣುಮಕ್ಕಳಿಬ್ಬರ ಶವ ಪತ್ತೆಯಾಗಿದೆ. ಇವರ ಸಾವಿಗೆ ಕಾರಣವನ್ನು ಹುಡುಕಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಮೂವರು ಮೂರು ದಿನಗಳ ಹಿಂದೆ ಮನೆಯ ಬಾಗಿಲು, ಕಿಟಕಿಗಳನ್ನು ಹೊರಗಿನ ಸಂಪರ್ಕವೇ ಇಲ್ಲದಂತೆ ಸೀಲ್​ ಮಾಡಿದ್ದಾರೆ. ನಂತರ ಅಡುಗೆ ಮನೆಗೆ ತೆರಳಿ ಗ್ಯಾಸ್​ ಓಪನ್​ … Continue reading ಎಚ್ಚರಿಕೆ…ಬೆಂಕಿಕಡ್ಡಿ ಗೀರಬೇಡಿ, ಮನೆಯೊಳಗೆ ಅಪಾಯಕಾರಿ ಗ್ಯಾಸ್​ ಇದೆ: ತಾಯಿ-ಹೆಣ್ಣು ಮಕ್ಕಳಿಬ್ಬರ ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​​ನೋಟ್​​!