ಹನ್ನೊಂದು ದಿನ ಉಪವಾಸ ಇದ್ದು ರಾಮನ ಪೂಜೆ ಮಾಡಿದ ಮೋದಿ ಗ್ರೇಟ್: ಎಚ್​.ಡಿ.ದೇವೇಗೌಡ

ನವದೆಹಲಿ: ಹನ್ನೊಂದು ದಿನ ಉಪವಾಸ ಇದ್ದು, ವ್ರತ ಮಾಡಿ ರಾಮನ ಪೂಜೆ ಮಾಡಿದ ಮೋದಿ ನಿಜಕ್ಕೂ ಗ್ರೇಟ್ ಎಂದು ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದರು. ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡರು, ಶ್ವೇತ್ರ ಪತ್ರ ಹೊರಡಿಸಿದರ ಬಗ್ಗೆ ಮೆಚ್ಚುಗೆ ಸೂಚಿಸಿ, ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್​ ಅವರನ್ನು ಅಭಿನಂದಿಸಿದರು. ನಾನು ಮೊದಲ ಬಾರಿ ಸಂಸತ್ತಿಗೆ ಬಂದಾಗ ನನಗೆ ಹಿಂದಿ ಬರ್ತಾ ಇರಲಿಲ್ಲ. ಯಾಕಂದ್ರೆ ನಾನು ರೈತ. ನನ್ನ ಹೆಂಡತಿಗೂ ಹಿಂದಿ ಬರ್ತಾ … Continue reading ಹನ್ನೊಂದು ದಿನ ಉಪವಾಸ ಇದ್ದು ರಾಮನ ಪೂಜೆ ಮಾಡಿದ ಮೋದಿ ಗ್ರೇಟ್: ಎಚ್​.ಡಿ.ದೇವೇಗೌಡ