ರಾಖಿ ಸಾವಂತ್ ವಿರುದ್ಧ 11 ಲಕ್ಷದ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಸರ್ಕಾರಿ ಅಧಿಕಾರಿ

ಮುಂಬೈ: ಬಾಲಿವುಡ್​ ನಟಿ ರಾಖಿ ಸಾವಂತ್​ ಅವರ ವಿರುದ್ಧವಾಗಿ ಹೊಸ ಆರೋಪವೊಂದು ಕೇಳಿ ಬಂದಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಇತ್ತೀಚೆಗೆ ಬಿಗ್ ಬಾಸ್ 14 ರ ಸ್ಪರ್ಧಿ ರಾಖಿ ಸಾವಂತ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ರೂಪದರ್ಶಿ ಮುನ್‌ಮುನ್ ಧಮೇಚಾ ಪರವಾಗಿರುವ ವಕೀಲ ಅಲಿ ಕಾಶಿಫ್ ಖಾನ್ ವಿರುದ್ಧ 11 ಲಕ್ಷದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣವು ಭಾರತದ ಮುಂಬೈನಲ್ಲಿರುವ ಮಲಾಡ್‌ನ ದಿಂಡೋಶಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾಖಲಾಗಿದೆ. ಅರ್ಜಿಯಲ್ಲಿ, … Continue reading ರಾಖಿ ಸಾವಂತ್ ವಿರುದ್ಧ 11 ಲಕ್ಷದ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಸರ್ಕಾರಿ ಅಧಿಕಾರಿ