ಸಿಸಿಬಿ ಕಚೇರಿಗೆ ಆಗಮಿಸಿದ ಜನಾರ್ದನ ರೆಡ್ಡಿ

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ವಿಚಾರಣೆಗಾಗಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ತಮ್ಮ ವಕೀಲ ಚಂದ್ರಶೇಖರ್​ ಅವರೊಂದಿಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಜನಾರ್ದನ ರೆಡ್ಡಿ ಅವರೊಂದಿಗೆ ಅವರ ಆಪ್ತ ಅಲಿಖಾನ್ ಸಹ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ತಾವು ಬೆಂಗಳೂರಿನಲ್ಲೇ ಇದ್ದು, ಇಂದು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಆಗವಿಸುವುದಾಗಿ ಜನಾರ್ದನ ರೆಡ್ಡಿ ಈ ಮೊದಲು ವಿಡಿಯೋ ರಿಲೀಸ್​ ಮಾಡಿದ್ದರು.

ನಾನು ಇಂದು ಸಿಸಿಬಿ ಕಚೇರಿಗೆ ಹೋಗುತ್ತೇನೆ: ಜನಾರ್ದನ ರೆಡ್ಡಿ

ರೆಡ್ಡಿಗೆ ಚಿನ್ನದ ಖೆಡ್ಡಾ!

ಕೋರ್ಟ್ ಮೊರೆ ಹೋದ ರೆಡ್ಡಿ

ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದ ಮೇಲೆ ಸಿಸಿಬಿ ದಾಳಿ