ಕಾರು ಅಪಘಾತದಲ್ಲಿ ಪವಾಡವೆಂಬಂತೆ ಟೀಮ್​ ಇಂಡಿಯಾದ ಮಾಜಿ ವೇಗಿ ಪ್ರವೀಣ್​ ಕುಮಾರ್ ಪಾರು! ಪುತ್ರನೂ ಬಚಾವ್​ ​

ನವದೆಹಲಿ: ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಮೀರತ್​ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಟೀಮ್​ ಇಂಡಿಯಾದ ಮಾಜಿ ವೇಗಿ ಪ್ರವೀಣ್​ ಕುಮಾರ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.​ ಪ್ರವೀಣ್​ ಕುಮಾರ್​ ಅವರು 2007 ರಿಂದ 2012ರವರೆಗೆ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇವರು ಮೀರತ್​ನ ಮುಲ್ತಾನ್​ ನಗರದಲ್ಲಿ ವಾಸವಿದ್ದಾರೆ. ತಮ್ಮ ಪುತ್ರನೊಂದಿಗೆ ಲ್ಯಾಂಡ್​ ರೋವರ್​ ಡಿಫೆಂಡರ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕ್ಯಾಂಟರ್​ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡಿದೆ. ಇದನ್ನೂ ಓದಿ: ಸಿಎಂ ಮನಬಂದಂತೆ ಮಾತಾಡುತ್ತಿರುವುದು … Continue reading ಕಾರು ಅಪಘಾತದಲ್ಲಿ ಪವಾಡವೆಂಬಂತೆ ಟೀಮ್​ ಇಂಡಿಯಾದ ಮಾಜಿ ವೇಗಿ ಪ್ರವೀಣ್​ ಕುಮಾರ್ ಪಾರು! ಪುತ್ರನೂ ಬಚಾವ್​ ​