ಗೋವಾ ಮಾಜಿ ಸಿಎಂ ವಿರುದ್ಧ ಶಿಸ್ತುಕ್ರಮ; ಕಾರ್ಯಕಾರಿ ಸಮಿತಿಯಿಂದಲೇ ಕಿತ್ತೊಗೆದ ಕಾಂಗ್ರೆಸ್​..

ನವದೆಹಲಿ: ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿದ ಆರೋಪಕ್ಕೆ ಒಳಗಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ವಿರುದ್ಧವೂ ಶಿಸ್ತುಕ್ರಮ ಜರುಗಿದೆ. ಗೋವಾದಲ್ಲಿನ ವಿಪಕ್ಷ ನಾಯಕ, ಕಾಂಗ್ರೆಸ್​ನ ಮೈಕೆಲ್ ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿರುವುದು ಮೊನ್ನೆಮೊನ್ನೆಯಷ್ಟೇ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೈಕೆಲ್ ಲೋಬೋವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಪಕ್ಷ ನಾಯಕ ಸ್ಥಾನದಿಂದ ತೆಗೆದು ಹಾಕಿದ್ದಾಗಿ ಜುಲೈ … Continue reading ಗೋವಾ ಮಾಜಿ ಸಿಎಂ ವಿರುದ್ಧ ಶಿಸ್ತುಕ್ರಮ; ಕಾರ್ಯಕಾರಿ ಸಮಿತಿಯಿಂದಲೇ ಕಿತ್ತೊಗೆದ ಕಾಂಗ್ರೆಸ್​..