ಐಸಿಸಿ ರ‌್ಯಾಂಕಿಂಗ್ ಪದ್ಧತಿಯ ರೂವಾರಿ, ಇಂಗ್ಲೆಂಡ್ ಮಾಜಿ ನಾಯಕ ಡೆಕ್ಸ್‌ಟರ್ ಇನ್ನಿಲ್ಲ

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರತಿಷ್ಠಿತ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮಾಜಿ ಅಧ್ಯಕ್ಷ ಟೆಡ್ ಡೆಕ್ಸ್‌ಟರ್ (86 ವರ್ಷ) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನ ಹೊಂದಿದರು. ಐಸಿಸಿ ರ‌್ಯಾಂಕಿಂಗ್ ಪದ್ಧತಿ ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿದ್ದ ಡೆಕ್ಸ್‌ಟರ್ 1958ರಿಂದ 1968ರ ನಡುವೆ 62 ಟೆಸ್ಟ್ ಆಡಿ 47.89ರ ಸರಾಸರಿಯಲ್ಲಿ 4,502 ರನ್ ಮತ್ತು 66 ವಿಕೆಟ್ ಗಳಿಸಿದ್ದರು. ಈ … Continue reading ಐಸಿಸಿ ರ‌್ಯಾಂಕಿಂಗ್ ಪದ್ಧತಿಯ ರೂವಾರಿ, ಇಂಗ್ಲೆಂಡ್ ಮಾಜಿ ನಾಯಕ ಡೆಕ್ಸ್‌ಟರ್ ಇನ್ನಿಲ್ಲ