ಕರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ಮಹಿಳೆಗೆ ಚೀನಾ ಸರ್ಕಾರ ಎಂಥಾ ಶಿಕ್ಷೆ ವಿಧಿಸಿದೆ ಗೊತ್ತಾ?

ಬೀಜಿಂಗ್​: ಕರೊನಾ ವೈರಸ್​ ಮಾರಣಾಂತಿಕವಾಗಿದ್ದರಿಂದ ಯಾರೇ ಆಗಲಿ ಸ್ವಲ್ಪವೇ ಅದರ ಲಕ್ಷಣಗಳು ಕಂಡುಬಂದರೂ ವೈದ್ಯಕೀಯ ನೆರವು ಪಡೆಯಲು ಸೂಚನೆ ಇದೆ. ಹಾಗೇ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. 14ದಿನ ಪ್ರತ್ಯೇಕವಾಗಿ ಇರಬೇಕು ಎಂಬ ಆದೇಶವು ಕರೊನಾ ಪೀಡಿತ ರಾಷ್ಟ್ರಗಳಲ್ಲದೆ, ಉಳಿದ ದೇಶಗಳೂ ಮುನ್ನೆಚ್ಚರಿಕಾ ಕ್ರಮವಾಗಿ ಹೊರಡಿಸಿವೆ. ಹೀಗಿರುವಾಗ ಕೆಲವರು ತಮ್ಮ ಪ್ರಯಾಣದ ಬಗ್ಗೆ, ತಮಗೆ ಕರೊನಾ ಸೋಂಕು ಇರುವುದನ್ನು ಮುಚ್ಚಿಡುತ್ತಿದ್ದಾರೆ. ವಿದೇಶದಿಂದ ಬಂದಿದ್ದನ್ನು ಮುಚ್ಚಿಟ್ಟು ತಮ್ಮ ಪಾಡಿಗೆ ಪಾರ್ಟಿ, ಶಾಪಿಂಗ್​ ಮಾಲ್​ … Continue reading ಕರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ಮಹಿಳೆಗೆ ಚೀನಾ ಸರ್ಕಾರ ಎಂಥಾ ಶಿಕ್ಷೆ ವಿಧಿಸಿದೆ ಗೊತ್ತಾ?