ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಭಾರತದಲ್ಲಿ ನಿಧನ

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ಮಾಜಿ ಕ್ರಿಕೆಟ್​ ದಿಗ್ಗಜ ಡೀನ್​ ಜೋನ್ಸ್​ ಅವರು ಮುಂಬೈನಲ್ಲಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡೀನ್​ ಜೋನ್ಸ್​ ಅವರು ಸದ್ಯ ನಡೆಯುತ್ತಿರುವ ಐಪಿಎಲ್​ ನಲ್ಲಿ ವೀಕ್ಷಕ  ವಿವರಣೆಗಾರರಾಗಿದ್ದರು. ತನ್ನಿಮಿತ್ತ ಮುಂಬೈನಲ್ಲಿ ಇದ್ದರು. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜೋನ್ಸ್​ ಅವರು 1984 ರಿಂದ 1992ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತೊಡಗಿಕೊಂಡಿದ್ದರು. 52 ಟೆಸ್ಟ್​​ ಪಂದ್ಯಗಳನ್ನಾಡಿ 3,631 ರನ್​ (ಬ್ಯಾಟಿಂಗ್​ ಸರಾಸರಿ-46.55, 14 ಅರ್ಧ ಶತಕ ಮತ್ತು 11 ಶತಕ) … Continue reading ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಭಾರತದಲ್ಲಿ ನಿಧನ