14 ವರ್ಷದ ಬಾಲಕಿಗೆ ಮದ್ಯಪಾನ ಮಾಡಿಸಿ ಸೆಕ್ಸ್​ ಮಾಡಿದ ಫುಟ್​ಬಾಲ್​ ಆಟಗಾರ!

ಲಂಡನ್​: ಅಪ್ರಾಪ್ತ ಬಾಲಕಿಗೆ ಮದ್ಯಪಾನ ಮಾಡಿಸಿ, ಸೆಕ್ಸ್​ ಮಾಡಿದ್ದ ಫುಟ್​ಬಾಲ್​ ಮಾಜಿ ಆಟಗಾರನಿಗೆ ಬ್ರಿಟನ್​ ನ್ಯಾಯಾಲಯ ಮೂರುವರೆ ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಮಾವಿನ ಮರದಲ್ಲಿ ನೇತಾಡುತ್ತಿತ್ತು ಪ್ರೇಮಿಗಳ ಡೆಡ್​ ಬಾಡಿ! ಅಲ್ಲಿದ್ದ ವಸ್ತು ಕಂಡು ಶಾಕ್​ ಆದ ಪೊಲೀಸರು ಬ್ರಿಟನ್​ ಫುಟ್​ಬಾಲ್​ ಮಾಜಿ ಆಟಗಾರ ಟೈರೆಲ್ ರಾಬಿನ್ಸನ್ (23) ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ. ಅವರು 2018ರ ಆಗಸ್ಟ್​ 13ರಂದು 14 ವರ್ಷದ ಬಾಲಕಿಗೆ ವೋಡ್ಕಾ ಕುಡಿಸಿದ್ದರು. ನಂತರ … Continue reading 14 ವರ್ಷದ ಬಾಲಕಿಗೆ ಮದ್ಯಪಾನ ಮಾಡಿಸಿ ಸೆಕ್ಸ್​ ಮಾಡಿದ ಫುಟ್​ಬಾಲ್​ ಆಟಗಾರ!