ಎಲೆಕ್ಷನ್‌ಗೆ ಟಿಕೆಟ್ ಸಿಗಲಿಲ್ಲವೆಂದು ಟವರ್ ಏರಿ ಕುಳಿತ ಆಪ್ ನಾಯಕ!

ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ, ಹಲವು ನಾಯಕರು ಈ ಬಾರಿ ನಮಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ. ಆದರೆ ಕೆಲವೊಂದು ಬಾರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಅನೇಕ ನಾಯಕರು ಟಿಕೆಟ್ ಲಭಿಸದಿರುವುದಕ್ಕೆ ತಮ್ಮ ಅಸಮಾಧಾನ ಹಾರಹಾಕಿರುವುದನ್ನು ಕಂಡಿದ್ದೇವೆ. ಈ ವೇಳೆ ಚುನಾವಣೆಗೆ ಸ್ಪರ್ಧಿಸಲು ಅವಿಕಾಶ ಲಭಿಸಿಲ್ಲ ಎಂದಾಗ, ಕೆಲವು ನಾಯಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದೀಗ ಇಂತಹದ್ದೇ ಒಂದು ಪ್ರಸಂಗ ನಡೆದಿದೆ. ಆಮ್​ ಆದ್ಮಿ ಪಕ್ಷದ ಮಾಜಿ ಕೌನ್ಸಲರ್ ಹಸೀಬ್ ಉಲ್ … Continue reading ಎಲೆಕ್ಷನ್‌ಗೆ ಟಿಕೆಟ್ ಸಿಗಲಿಲ್ಲವೆಂದು ಟವರ್ ಏರಿ ಕುಳಿತ ಆಪ್ ನಾಯಕ!