ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

ಭೋಪಾಲ್​​: ಆಕಸ್ಮಿಕವಾಗಿ ಗಂಡನ ಮೊಬೈಲ್​ ನೋಡಿದ ಮಹಿಳೆಯೊಬ್ಬಳಿಗೆ ಪತಿಯ ಮೊದಲನೇ ಮದುವೆಯ ರಹಸ್ಯ ಬೆಳಕಿಗೆ ಬಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಪತಿ ಮಾತ್ರವಲ್ಲದೆ ಅತ್ತೆ-ಮಾವನ ಕಿರುಕುಳ ತಾಳದೇ ಸಂತ್ರಸ್ತೆ ಕಾನೂನಿನ ಮೊರೆ ಹೋಗಿದ್ದಾಳೆ. ಮನೇಗಾಂವ್ ರಾಂಝಿ ನಿವಾಸಿ ರೂಪಾಲಿ ಪಟೇಲ್​ 2019 ಡಿಸೆಂಬರ್​ನಲ್ಲಿ ಅಮನ್​ಪುರ್​ ನಿವಾಸಿ ಹಾಗೂ ಅರಣ್ಯ ಸಿಬ್ಬಂದಿ ಶಿವ್​ಚರಣ್​ ಸಿಂಗ್​ ಪಟೇಲ್​ ಎಂಬಾತನನ್ನು ಮದುವೆ ಆಗಿದ್ದಾರೆ. ನಿಶ್ಚಿತಾರ್ಥದ ಬಳಿಕ ಗಂಟೆಗಟ್ಟಲೇ ಜಾಲತಾಣ ಮತ್ತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಆದರೆ, ಮದುವೆಯಾದ … Continue reading ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​