ಆಕ್ಸಿಜನ್ ಸಿಲಿಂಡರ್​ ಹೆಸರಲ್ಲಿ ವಂಚನೆ : ಇಬ್ಬರು ವಿದೇಶೀಯರ ಬಂಧನ

ನವದೆಹಲಿ : ಆಕ್ಸಿಜನ್ ಸಿಲಿಂಡರ್​ ಒದಗಿಸುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಇಬ್ಬರು ಆಫ್ರಿಕಾ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈರ್ವರು ಬಂಧಿತರು ಭಾರತದ ವಿವಿಧೆಡೆಯ 1000 ಕ್ಕೂ ಹೆಚ್ಚು ಜನರನ್ನು ಈವರೆಗೆ ಬೇರೆಬೇರೆ ರೀತಿಯಲ್ಲಿ ವಂಚಿಸಿ ಸುಮಾರು 2 ಕೋಟಿ ರೂಪಾಯಿ ಲೂಟಿ ಮಾಡಿದ್ದರು ಎಂದು ಬೆಳಕಿಗೆ ಬಂದಿದೆ. ಮೇ 5 ರಂದು, ದೆಹಲಿ ಪೊಲೀಸರಿಗೆ ದೆಹಲಿ ನಿವಾಸಿಯೊಬ್ಬರು ನೀಡಿದ ದೂರಿನಲ್ಲಿ, ‘ಕರೊನಾದಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರಿಗಾಗಿ ಆಕ್ಸಿಜನ್ ಸಿಲಿಂಡರ್ ಪಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಫೋನ್ … Continue reading ಆಕ್ಸಿಜನ್ ಸಿಲಿಂಡರ್​ ಹೆಸರಲ್ಲಿ ವಂಚನೆ : ಇಬ್ಬರು ವಿದೇಶೀಯರ ಬಂಧನ