ಕಳೆದು ಹೋದ ವ್ಯಾಲೆಟ್ ಮರಳಿಸಿದ ಭಾರತೀಯ ಯುವಕನ ಪ್ರಾಮಾಣಿಕತೆ ಕಂಡು ಭಾವುಕಳಾದ ವಿದೇಶಿ ಮಹಿಳೆ

ನವದೆಹಲಿ: ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬಳು ರೈಲಿನಲ್ಲಿ ಕಳೆದುಕೊಂಡಿದ್ದ ತನ್ನ ಪ್ರಮುಖ ವಸ್ತುಗಳನ್ನು ಮರಳಿ ಪಡೆದಾಗ ಭಾವುಕರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕ ಮೂಲದ ಮಹಿಳೆ ರೈಲಿನಿಂದ ಕೆಳಗೆ ಇಳಿಯುವಾಗ ತನ್ನ ವ್ಯಾಲೆಟ್ ಅನ್ನು ಮರೆತಿದ್ದರು. ಬಳಿಕ ಚಿರಾಗ್​ ಎಂಬಾತ ಇನ್​ಸ್ಟಾಗ್ರಾಂನಲ್ಲಿ ವಿದೇಶಿ ಮಹಿಳೆಯನ್ನು ಸಂಪರ್ಕಿಸಿ, ನಿಮ್ಮ ವಸ್ತುಗಳು ನಮ್ಮ ಬಳಿ ಇವೆ ಎಂದು ಹೇಳಿ ಮತ್ತೆ ಆಕೆಗೆ ವಸ್ತುಗಳನ್ನು ತಲುಪಿಸಿದ್ದಾರೆ. ಈ ಘಟನೆ ಗುಜರಾತಿನ … Continue reading ಕಳೆದು ಹೋದ ವ್ಯಾಲೆಟ್ ಮರಳಿಸಿದ ಭಾರತೀಯ ಯುವಕನ ಪ್ರಾಮಾಣಿಕತೆ ಕಂಡು ಭಾವುಕಳಾದ ವಿದೇಶಿ ಮಹಿಳೆ