ಬೆಂಗಳೂರಿನ ಹುಡುಗಿಯನ್ನು ಮದ್ವೆಯಾಗಿದ್ದ ನೈಜೀರಿಯಾ ಪ್ರಜೆ, ಬರೀ ಬಿಯರ್-ಸಿಗರೇಟ್​ ವಿಷಯಕ್ಕೇ ಕೊಲೆಯಾಗಿ ಹೋದ!

ಬೆಂಗಳೂರು: ಈತ ನೈಜೀರಿಯಾದವನಾದರೂ ಬೆಂಗಳೂರಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ದುರದೃಷ್ಟವಶಾತ್ ನಿನ್ನೆ ರಾತ್ರಿ ಬರೀ ಬಿಯರ್​-ಸಿಗರೇಟ್ ವಿಚಾರಕ್ಕೇ ಕೊಲೆಯಾಗಿ ಹೋಗಿದ್ದಾನೆ. ನೈಜೀರಿಯಾ ಮೂಲದ ವಿಕ್ಟರ್ ಕೊಲೆಗೀಡಾದವ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಈತ ಇಲ್ಲಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ನಿನ್ನೆ ರಾತ್ರಿ ಬಾಣಸವಾಡಿಯ ಕಮ್ಮನಹಳ್ಳಿ ರಸ್ತೆಯಲ್ಲಿ ವಿಕ್ಟರ್​ ಹತ್ಯೆಗೀಡಾಗಿದ್ದ. ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ? … Continue reading ಬೆಂಗಳೂರಿನ ಹುಡುಗಿಯನ್ನು ಮದ್ವೆಯಾಗಿದ್ದ ನೈಜೀರಿಯಾ ಪ್ರಜೆ, ಬರೀ ಬಿಯರ್-ಸಿಗರೇಟ್​ ವಿಷಯಕ್ಕೇ ಕೊಲೆಯಾಗಿ ಹೋದ!