ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!

ನವದೆಹಲಿ: ಭಾರತದಲ್ಲಿ ಇನ್ನುಮುಂದೆ ಈ ಕಾರುಗಳ ಉತ್ಪಾದನೆ ಆಗುವುದಿಲ್ಲ. ಎರಡೂ ಉತ್ಪಾದನಾ ಘಟಕಗಳನ್ನು ತಕ್ಷಣದಿಂದಲೇ ಮುಚ್ಚಲು ನಿರ್ಧರಿಸಿರುವ ಈ ಕಂಪನಿ, ಸದ್ಯಕ್ಕೆ ಇರುವ ದಾಸ್ತಾನಷ್ಟೇ ಖಾಲಿ ಮಾಡಲಿದೆ. ಅಂದಹಾಗೆ ಇಂಥದ್ದೊಂದು ನಿರ್ಧಾರಕ್ಕೆ ಮುಂದಾಗಿರುವುದು ಫೋರ್ಡ್ ಕಂಪನಿ. ಭಾರತದಲ್ಲಿನ ಮಾರಾಟಕ್ಕಾಗಿ ತನ್ನ ಕಾರುಗಳ ಉತ್ಪಾದನೆಯನ್ನು ಫೋರ್ಡ್ ಇಂಡಿಯಾ ಕಂಪನಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಿದೆ. ಆದರೆ ರಫ್ತು ಸಲುವಾಗಿ ಕಾರುಗಳ ಉತ್ಪಾದನೆ ಒಂದಷ್ಟು ಕಾಲ ಮುಂದುವರಿಯಲಿದೆ. ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 … Continue reading ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!