ವರುಣಾರ್ಭಟ; KIAನಲ್ಲಿ 14 ವಿಮಾನಗಳ ಮಾರ್ಗ ಬದಲಾವಣೆ
ಬೆಂಗಳೂರು: ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿಯಲ್ಲಿ ಎಡ ಬಿಡದೆ ಮಳೆ ಸುರಿದ ಕಾರಣ ಹಾಗೂ ಹವಾಮಾನ ವೈಪರಿತ್ಯದಿಂದ 14 ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ ಮತ್ತು ಆರು ವಿಮಾನಗಳ ಡಿಪಾರ್ಚರ್ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಜೆ 4:05ರಿಂದ 4:51ರವರೆಗೆ ಗುಡುಗು ಸಹಿತ ಬಾರಿ ಮಳೆಯಾದ ಕಾರಣ ವಿಮಾನನಗಳ ಹಾರಾಟದ ಮೇಲೆ ಪ್ರಭಾವ ಬೀರಿದೆ. ಒಟ್ಟು 12 ವಿಮಾನಗಳನ್ನು ಚೆನೈಗೆ, 1 ಕೊಯಮತ್ತೂರಿಗೆ ಮತ್ತು ಪೊಂದನ್ನು ಹೈದರಾಬಾದಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಲ್ಲಿ 7 ಇಂಡಿಗೋ, … Continue reading ವರುಣಾರ್ಭಟ; KIAನಲ್ಲಿ 14 ವಿಮಾನಗಳ ಮಾರ್ಗ ಬದಲಾವಣೆ
Copy and paste this URL into your WordPress site to embed
Copy and paste this code into your site to embed