ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗೆ ಐದು ಬಸ್ಕಿ ಹೊಡೆಯುವ ಶಿಕ್ಷೆ!

ಬಿಹಾರ: ಐದು ವರ್ಷದ ಬಾಲಕಿಯನ್ನು ಚಾಕಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದನೆನ್ನಲಾದ ವ್ಯಕ್ತಿಯೊಬ್ಬನಿಗೆ ಕೇವಲ ಐದು ಬಸ್ಕಿಯ ಶಿಕ್ಷೆ ನೀಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.  ಬಿಹಾರದ ನೆವಾಡ ಜಿಲ್ಲೆಯಲ್ಲಿ ಸಮುದಾಯವೊಂದರ ಮುಖಂಡರು ಅತ್ಯಾಚಾರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸದೇ ಪ್ರಕರಣವನ್ನು ಅಲ್ಲೇ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಐದು ವರ್ಷದ ಬಾಲಕಿಯನ್ನು ಚಾಕಲೇಟ್  ಕೊಡುವುದಾಗಿ ಹೇಳಿ ಆರೋಪಿ ತನ್ನ ಕೋಳಿ ಫಾರ್ಮ್‌ಗೆ ಕರೆದುಕೊಂಡು ಹೋಗಿದ್ದ. ಇದನ್ನು ಕೆಲವರು ಗಮನಿಸಿ ಆತನನ್ನು ಪಂಚಾಯಿತಿ ಮುಂದೆ ತಂದು ಕೂರಿಸಿದ್ದರು. ಪಂಚಾಯಿತಿ ಮುಖಂಡರು ಬಾಲಕಿಯನ್ನು … Continue reading ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗೆ ಐದು ಬಸ್ಕಿ ಹೊಡೆಯುವ ಶಿಕ್ಷೆ!