ಪಂಚರಾಜ್ಯ ಫಲಿತಾಂಶ: ಇಡೀ ದಿನದ ರೋಚಕ ಕ್ಷಣಗಳ ಸಿಂಹಾವಲೋಕನ ಇಲ್ಲಿದೆ

ಬೆಂಗಳೂರು: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಜನರ ಕುತೂಹಲಕ್ಕೆ ತೆರೆಬಿದ್ದಿದೆ. ಫಲಿತಾಂಶ ದಿನವಾದ ಇಂದು ಏನೆಲ್ಲ ಬೆಳವಣಿಗೆ ನಡೆಯಿತು? ಯಾರೆಲ್ಲ ಪ್ರಮುಖ ವ್ಯಕ್ತಿಗಳು ಜಯ ಸಾಧಿಸಿದರು? ಮುಖಭಂಗ ಅನುಭವಿಸಿದ ಪ್ರಮುಖ ನಾಯಕರು ಯಾರು? ನಾಯಕರು ಹಾಗೂ ಕಾರ್ಯಕರ್ತರ ವಿಜಯೋತ್ಸವ ಹೇಗಿತ್ತು? ಸೋಲು, ಗೆಲುವಿನ ಬಗ್ಗೆ ನಾಯಕರು ಹೇಳಿದ್ದೇನು? ಇನ್ನು ಮುಂತಾದ ರೋಚಕ ಮಾಹಿತಿಗಳು ಈ ಕೆಳಕಂಡಂತಿದೆ…

Live Blog: ಪಂಚರಾಜ್ಯ ಚುನಾವಣೆ- ಮಧ್ಯಪ್ರದೇಶ, ಮಿಜೋರಾಂ ಮತದಾನ