ಒಂದು ಕೆಜಿ ಚಿನ್ನದ ನಾಣ್ಯ ಕೊಡ್ತೀವಿ ಎಂದು ಕೇರಳ ಮೂಲದ ವ್ಯಕ್ತಿಗೆ ವಂಚನೆ; ಖದೀಮರು ಅಂದರ್​…

ಹಾವೇರಿ: ‘ಒಂದು ಕೆಜಿ ಚಿನ್ನದ ನಾಣ್ಯ ಕೊಡ್ತೀವಿ’ ಎಂದು ಹೇಳಿ ಕೇರಳ ಮೂಲದ ವ್ಯಕ್ತಿಗೆ ವಂಚಿಸಿದ್ದ ಖದೀಮರನ್ನು ಹಾನಗಲ್ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡಿ ಸೆರೆ ಹಿಡಿದಿದ್ದಾರೆ. ‘ಮನೆ ಕಟ್ಟುವಾಗ ಬಂಗಾರದ ನಾಣ್ಯಗಳು ಸಿಕ್ಕಿದ್ದವು. ಈಗ ಮಗಳ ಮದುವೆ ಮಾಡಿಸಬೇಕು. ಆದರೆ ಈ ಚಿನ್ನದ ನಾಣ್ಯಗಳನ್ನು ಅಂಗಡಿಗೆ ಮಾರುವುದಕ್ಕೆ ಬಿಲ್​ ತೋರಿಸಬೇಕಾಗುತ್ತೆ. ಇದಕ್ಕೆ ಬಿಲ್​ ಇಲ್ಲ. ನಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡಿ’ ಎಂದು ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಖದೀಮರು ನಂಬಿಸಿದ್ದಾರೆ. ನಂತರ ಕೇರಳದಿಂದ ಸುನೀಲ್ ಮ್ಯಾಥೊ … Continue reading ಒಂದು ಕೆಜಿ ಚಿನ್ನದ ನಾಣ್ಯ ಕೊಡ್ತೀವಿ ಎಂದು ಕೇರಳ ಮೂಲದ ವ್ಯಕ್ತಿಗೆ ವಂಚನೆ; ಖದೀಮರು ಅಂದರ್​…