3 ಮಕ್ಕಳ ತಾಯಿಯ ಮೋಹಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರ ಆದ ಶರಣಪ್ಪ! ಗಂಡನಿಗಾಗಿ ಮೊದಲ ಪತ್ನಿ ಕಣ್ಣೀರು…

ಯಾದಗಿರಿ: ಪರಸ್ಪರ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡು ಮೂರು ವರ್ಷ ಸುಖವಾಗಿ ದಾಂಪತ್ಯ ಜೀವನ ಸಾಗಿಸಿದ್ದವ, ಮತ್ತೊಂದು ಹೆಣ್ಣಿನ ಸಹವಾಸಕ್ಕೆ ಸಿಲುಕಿ ಆಕೆಯನ್ನೂ ಮದುವೆಯಾಗಿದ್ದಾನೆ. ಇದೀಗ ಕಂಗೆಟ್ಟ ಪತ್ನಿ, ತನ್ನ ಗಂಡನನ್ನು ನನಗೆ ಕೊಡಿಸಿ ಎಂದು ಅಂಗಲಾಚಿದ್ದಾಳೆ. ಏನಿದು ಘಟನೆ?: ಕಲಬುರಗಿ ನಗರದ ಶರಣಪ್ಪ ಭಜಂತ್ರಿ ಎಂಬಾತನೊಂದಿಗೆ ಯಾದಗಿರಿಯ ಅಂಬಿಕಾಳ ಜತೆ 2018ರಲ್ಲಿ ಮದುವೆಯಾಗಿತ್ತು. ನಗರದ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಶರಣಪ್ಪಗೆ ಕಲಬುರಗಿಯಿಂದ ನಿತ್ಯ ಅದೇ ಲ್ಯಾಬ್​ಗೆ ಕೆಲಸಕ್ಕಾಗಿ ಬರುತ್ತಿದ್ದ ಸುಮನ್ ಆಫ್ರಿನ್ ಎಂಬಾಕೆ ಜತೆ … Continue reading 3 ಮಕ್ಕಳ ತಾಯಿಯ ಮೋಹಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರ ಆದ ಶರಣಪ್ಪ! ಗಂಡನಿಗಾಗಿ ಮೊದಲ ಪತ್ನಿ ಕಣ್ಣೀರು…