ತೃತೀಯ ಲಿಂಗಿಗಳ ಆರ್ಥಿಕ ಅಭಿವೃದ್ಧಿ: ದೇಶದಲ್ಲಿ ಮೊದಲ ಟ್ರಾನ್ಸ್ ಟೀ ಸ್ಟಾಲ್!

ಗುವಾಹಟಿ: ತೃತೀಯಲಿಂಗಿ ಸಮುದಾಯವನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಶುಕ್ರವಾರ ಗುವಾಹಟಿ ರೈಲು ನಿಲ್ದಾಣದಲ್ಲಿ ಟೀ ಸ್ಟಾಲ್ ತೆರೆಯಲಾಯಿತು. ಈಶಾನ್ಯ ಫ್ರಾಂಟಿಯರ್ ರೈಲ್ವೇಯ ‘ಟ್ರಾನ್ಸ್ ಟೀ ಸ್ಟಾಲ್’, ದೇಶದ ರೈಲು ನಿಲ್ದಾಣಗಳಲ್ಲಿ ತೆರೆಯಲಾದ ಈ ರೀತಿಯ ಮೊದಲನೆಯ ಟೀ ಸ್ಟಾಲ್​ ಆಗಿದ್ದು ಇದನ್ನು ಆಲ್ ಅಸ್ಸಾಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಸಕ್ರಿಯ ಸಹಯೋಗದೊಂದಿಗೆ ಮಾಡಲಾಗಿದೆ ಎಂದು ಉನ್ನತ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ‘ಟ್ರಾನ್ಸ್ ಟೀ ಸ್ಟಾಲ್’ ಹೆಸರಿನ ಈ ಅಂಗಡಿಯನ್ನು ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಛೇರಿ ಕಾಂಪೌಂಡ್‌ನಲ್ಲಿ ಪ್ರಾರಂಭಿಸಲಾಯಿತು. … Continue reading ತೃತೀಯ ಲಿಂಗಿಗಳ ಆರ್ಥಿಕ ಅಭಿವೃದ್ಧಿ: ದೇಶದಲ್ಲಿ ಮೊದಲ ಟ್ರಾನ್ಸ್ ಟೀ ಸ್ಟಾಲ್!