ಏಕದಿನ ಪಂದ್ಯವೊಂದರಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದೇ ಮೊದಲು!

ಹೈದರಾಬಾದ್​: ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಣ ಆಫ್ರಿಕಾದ ಮೂವರು ಬ್ಯಾಟರ್​ಗಳು ಶತಕ ಸಿಡಿಸಿದ್ದರು. ವಿಶ್ವಕಪ್​ನಲ್ಲಿ ಇದೇ ಮೊದಲ ದೃಷ್ಟಾಂತವಾಗಿತ್ತು. ಇದೀಗ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಒಟ್ಟು 4 ಶತಕಗಳು ಸಿಡಿದಿದ್ದು, ಇದು ಕೂಡ ಏಕದಿನ ವಿಶ್ವಕಪ್​ನಲ್ಲಿ ಮೊದಲ ದೃಷ್ಟಾಂತವೆನಿಸಿದೆ. ಒಟ್ಟಾರೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 3ನೇ ಬಾರಿ ಒಂದೇ ಪಂದ್ಯದಲ್ಲಿ 4 ಶತಕಗಳು ದಾಖಲಾದವು. ಈ ಮುನ್ನ 1998ರಲ್ಲಿ ಪಾಕ್​-ಆಸೀಸ್​, 2013ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ-ಆಸೀಸ್​ ಪಂದ್ಯದಲ್ಲಿ ತಲಾ 4 ಶತಕಗಳು ಸಿಡಿದಿದ್ದವು. … Continue reading ಏಕದಿನ ಪಂದ್ಯವೊಂದರಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದೇ ಮೊದಲು!