ಫೀಸ್​ ಕಟ್ಟಿಲ್ಲ ಎಂದು ಒಂದನೇ ತರಗತಿಯ ಬಾಲಕನನ್ನು ಥಳಿಸಿದರು!

ಉತ್ತರಪ್ರದೇಶ: ಉತ್ತರಪ್ರದೇಶದ ಬಲಿಯಾ ಎಂಬಲ್ಲಿನ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಫೀಸ್​ ಕಟ್ಟಿಲ್ಲ ಎಂದು ಕಿರುಕುಳ ನೀಡಿ ಥಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಾಂಶುಪಾಲರ ಜೊತೆಗೆ ಶಿಕ್ಷಕ, ಶಾಲಾ ವ್ಯವಸ್ಥಾಪಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಾಂಶುಪಾಲ ಸತ್ಯೇಂದ್ರ ಪಾಲ್​ನನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳಾದ ಶಾಲಾ ವ್ಯವಸ್ಥಾಪಕ ಪ್ರದ್ಯುಮಾನ್ ವರ್ಮಾ ಮತ್ತು ಶಿಕ್ಷಕಿ ಅಫ್ಸಾನಾ ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಔಟ್‌ಪೋಸ್ಟ್ ಇನ್‌ಚಾರ್ಜ್ ಅಶೋಕ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ. ಎಫ್‌ಐಆರ್‌ … Continue reading ಫೀಸ್​ ಕಟ್ಟಿಲ್ಲ ಎಂದು ಒಂದನೇ ತರಗತಿಯ ಬಾಲಕನನ್ನು ಥಳಿಸಿದರು!