ಕಣ್ಣಾಮುಚ್ಚಾಲೆ ಆಡುವುದಕ್ಕೆ ಹೊರಟಿದ್ದಾರೆ ಅನೂಪ್​, ಧನ್ಯಾ …

ಬೆಂಗಳೂರು: ಆರ್​. ಚಂದ್ರು ನಿರ್ದೇಶನದ ‘ಲಕ್ಷ್ಮಣ’ ಚಿತ್ರದ ಮೂಲಕ ಚಂದನವಕ್ಕೆ ಎಂಟ್ರಿ ಕೊಟ್ಟವರು ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಮಗ ಅನೂಪ್​ ರೇವಣ್ಣ. ‘ಲಕ್ಷ್ಮಣ’ ನಂತರ ಅವರು ಸದ್ದಿಲ್ಲದೆ ಈಗ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಅದೇ ‘ಹೈಡ್​ ಅಂಡ್​ ಸೀಕ್​’. ಈ ಕಣ್ಣಾಮುಚ್ಚಾಲೆಯಾಟದಲ್ಲಿ ಡಾ. ರಾಜ್​ ಮೊಮ್ಮಗಳು ಧನ್ಯಾ ರಾಮ್​ ಕುಮಾರ್​ ಸಹ ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ ಅಂದಹಾಗೆ, ‘ಹೈಡ್​ ಅಂಡ್​ ಸೀಕ್​’ … Continue reading ಕಣ್ಣಾಮುಚ್ಚಾಲೆ ಆಡುವುದಕ್ಕೆ ಹೊರಟಿದ್ದಾರೆ ಅನೂಪ್​, ಧನ್ಯಾ …