ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​

ಮುಂಬೈ: ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕೆಲವೇ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಿ, ಬಳಿಕ 23 ವರ್ಷಗಳ ಕಾಲ ಚುಂಬನದ ದೃಶ್ಯಗಳಿಂದ ಅಂತರ ಕಾಯ್ದುಕೊಂಡಿದ್ದ ನಟಿ ಕಾಜೋಲ್​, ಇದೀಗ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸುವ ಮೂಲಕ ಬಾಲಿವುಡ್​ ಮಂದಿಯ ಹುಬ್ಬೇರಿಸಿದ್ದಾರೆ. ಇತ್ತೀಚೆಗಷ್ಟೇ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡಗಡೆಯಾಗಿರುವ “ದಿ ಟ್ರಯಲ್​” ಹೆಸರಿನ ವೆಬ್​ ಸರಣಿಯಲ್ಲಿ ಕಾಜೋಲ್​ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸಿದ್ದು, 23 ವರ್ಷಗಳ ನೋ ಕಿಸ್ಸಿಂಗ್​ ಪಾಲಿಸಿಯನ್ನು ಇದೀಗ ಮುರಿದಿದ್ದಾರೆ. ಇದನ್ನೂ ಓದಿ: ಅಪಾಯಕಾರಿ ಆಹಾರ ಸಂಯೋಜನೆಗಳು: ಈ ಆಹಾರಗಳನ್ನು … Continue reading ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​