ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ …

ಪ್ರಭಾಸ್ ಅಭಿನಯದ `ರಾಧೇ ಶ್ಯಾಮ್’ ಚಿತ್ರದ ಚಿತ್ರೀಕರಣ ಲಾಕ್‍ಡೌನ್‍ಗೂ ಮುನ್ನವೇ ಪ್ರಾರಂಭವಾಗಿತ್ತು. ಇನ್ನೇನು ಚಿತ್ರೀಕರಣ ಫುಲ್ ಜೂಮ್‍ನಲ್ಲಿ ಮುಗಿದು, ಚಿತ್ರ ಇದೇ ವರ್ಷ ಬಿಡುಗಡೆಯಾಗಿ ಬಿಡುತ್ತದೆ ಎಂದು ಅವರ ಅಭಿಮಾನಿಗಳೆಲ್ಲಾ ಖುಷಿಯಾಗಿರುವಾಗಲೇ, ಲಾಕ್‍ಡೌನ್ ಬಂತು. ಆಗ ನಿಂತ ಚಿತ್ರೀಕರಣ, ಇನ್ನೂ ಶುರುವಾಗಿಲ್ಲ. ಅಷ್ಟೇ ಅಲ್ಲ, ಯಾವಾಗ ಶುರುವಾಗುತ್ತದೆ ಎಂದೂ ಗೊತ್ತಿಲ್ಲ. ಚಿತ್ರೀಕರಣ ಶುರುವಾದರೂ ಈ ವರ್ಷ ಚಿತ್ರ ಬಿಡುಗಡೆಯಾಗುತ್ತದೆ ಎಂದು ಪ್ರಭಾಸ್ ಅವರ ಅಭಿಮಾನಿಗಳಿಗೆ ನಂಬಿಕೆ ಇಲ್ಲ. ಇನ್ನೇನಿದ್ದರೂ ಚಿತ್ರ ಮುಂದಿನ ವರ್ಷವೇ ಗ್ಯಾರಂಟಿ ಎಂದು ಎಲ್ಲರೂ … Continue reading ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ …