ಮೊದಲು ಮಾನವನಾಗು; ‘ತೋತಾಪುರಿ’ ತಿಂದ ಅದಿತಿ ಮನದ ಮಾತು…

‘ಇದು ನನಗೆ ಮಾತ್ರವಲ್ಲ, ಹೊಸ ಯೋಚನೆಯ ಮತ್ತು ಹೊಸ ಜಾನರ್​ನ ಚಿತ್ರಗಳಿಗೆ ತಿರುವು ಕೊಡುವ ಚಿತ್ರ. ಈ ಚಿತ್ರ ಗೆದ್ದರೆ ಮುಂದೆ ಈ ತರಹದ ಹೊಸ ಯೋಚನೆಯ ಇನ್ನಷ್ಟು ಸಿನಿಮಾಗಳು ಬರುವ ಸಾಧ್ಯತೆ ಇದೆ …’ ಅದಿತಿ ಪ್ರಭುದೇವ ಹೀಗೆ ಹೇಳಿದ್ದು ‘ತೋತಾಪುರಿ’ ಚಿತ್ರದ ಬಗ್ಗೆ. ಮುಂದಿನ ಶುಕ್ರವಾರ (ಸೆ. 30) ಬಿಡುಗಡೆಯಾಗುತ್ತಿರುವ ‘ತೋತಾಪುರಿ’ ಬಗ್ಗೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅದಿತಿ. ಕಾರಣ, ಚಿತ್ರದಲ್ಲಿರುವ ವಿಷಯ. ‘ನಾನು ಚಿತ್ರ ನೋಡಿದ್ದೇನೆ. ಶೂಟಿಂಗ್ ಮಾಡುವಾಗ ಒಂದು ಭಯವಿತ್ತು. ಚಿತ್ರದಲ್ಲಿ … Continue reading ಮೊದಲು ಮಾನವನಾಗು; ‘ತೋತಾಪುರಿ’ ತಿಂದ ಅದಿತಿ ಮನದ ಮಾತು…