ಬೆಂಕಿ ನಂದಿಸುವ ಫೈರ್​ಮ್ಯಾನ್​ ಯುವತಿಯ ಬಾಳಿಗೆ ಕೊಳ್ಳಿ ಇಟ್ಟ..!

ವಿಜಯಪುರ: ಈತನ ಕೆಲಸ ಬೆಂಕಿ ನಂದಿಸುವುದು. ಫೈರ್​ಮ್ಯಾನ್​ ಆಗಿ ಕಾರ್ಯನಿರ್ವಹಿಸುತ್ತಿರುವ ಈತ, ನಾಲ್ಕು ವರ್ಷ ಪ್ರೀತಿಸಿ, ಅನುಭೋಗಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದಾನೆ. ಈತನ ಹೆಸರು ಸಚಿನ್​ ರಾಠೋಡ್​ ಎಂದು. ಈತ ಭಟ್ಕಳ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯಲ್ಲಿ ಬರುವ ಯುವತಿಯೋರ್ವಳಿಗೆ ಮೋಸ ಮಾಡಿದ್ದಾನೆ. ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆಯಾಗುವುದಾಗಿ ಎಂದು ಹೇಳುತ್ತಾ ಯುವತಿಯನ್ನು ನಂಬಿಸಿದ್ದ ಈತ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಮೊದಮೊದಲು ಸಚಿನ್​, ತನಗೆ ಪ್ರಮೋಷನ್ … Continue reading ಬೆಂಕಿ ನಂದಿಸುವ ಫೈರ್​ಮ್ಯಾನ್​ ಯುವತಿಯ ಬಾಳಿಗೆ ಕೊಳ್ಳಿ ಇಟ್ಟ..!