ಪ್ರಧಾನಿ ಮೋದಿಯವರ ಫೋಟೋ ಟ್ಯಾಂಪರಿಂಗ್​; ಕಾಂಗ್ರೆಸ್​ ನಾಯಕನ ವಿರುದ್ಧ ಎಫ್​ಐಆರ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಟ್ಯಾಂಪರಿಂಗ್​ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ ಕಾಂಗ್ರೆಸ್​ ನಾಯಕ ಜೀತೂ ಪಟವಾರಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಜೀತೂ ಅವರು ನರೇಂದ್ರ ಮೋದಿಯವರ ಫೋಟೋವನ್ನು ಕೆಟ್ಟದಾಗಿ ತಿದ್ದಿ, ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಗೌರವ್​ ರಾಂಡಿವ್​ ಅವರು ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ, ಪಟವಾರಿ ಅವರನ್ನು ವಿಧಾನಸಭಾ ಸದಸ್ಯನ ಸ್ಥಾನದಿಂದ ಅಮಾನತು ಮಾಡಲು ಮಧ್ಯಪ್ರದೇಶದ ಸ್ಪೀಕರ್​ಗೆ ಮನವಿ ಮಾಡುವುದಾಗಿಯೂ ರಾಂಡಿವ್​ ತಿಳಿಸಿದ್ದಾರೆ. ಇದನ್ನೂ ಓದಿ: ‘ಹಿಂದಿ ಮಾತನಾಡಲು … Continue reading ಪ್ರಧಾನಿ ಮೋದಿಯವರ ಫೋಟೋ ಟ್ಯಾಂಪರಿಂಗ್​; ಕಾಂಗ್ರೆಸ್​ ನಾಯಕನ ವಿರುದ್ಧ ಎಫ್​ಐಆರ್​