ಫಿನ್​ಟೆಕ್​ ಕಂಪನಿಯ ಷೇರು ಒಂದೇ ದಿನದಲ್ಲಿ 15% ಏರಿಕೆ: ಇದಕ್ಕೆ ಕಾರಣವಾದ ಮೂರು ಒಪ್ಪಂದಗಳ ವಿವರ ಹೀಗಿದೆ…

ಮುಂಬೈ: ಹಣಕಾಸು ತಂತ್ರಜ್ಞಾನ ಕಂಪನಿಯಾಗಿರುವ ಜಾಗಲ್​ ಪ್ರೀಪೇಡ್​ ಓಸಿಯನ್​ ಸರ್ವೀಸ್​ ಲಿಮಿಟೆಡ್ (Zaggle Prepaid Ocean Services Ltd) ಷೇರುಗಳು ಸೋಮವಾರ ಮಧ್ಯಾಹ್ನದ ವಹಿವಾಟಿನಲ್ಲಿ ಶೇಕಡಾ 15ರಷ್ಟು ಏರಿಕೆಯಾಗಿ 330.25 ರೂಪಾಯಿ ತಲುಪಿದವು. ಫಿನ್‌ಟೆಕ್ ಮತ್ತು ಸಾಸ್ ಉತ್ಪನ್ನಗಳು ಮತ್ತು ಸೇವೆಗಳ ವೈವಿಧ್ಯಮಯ ಶ್ರೇಣಿಯನ್ನು ಒದಗಿಸುವ ಈ ಐಟಿ ಸ್ಟಾಕ್​ನಲ್ಲಿ ಸ್ಟಾರ್ ಹೂಡಿಕೆದಾರ ಆಶಿಶ್ ಕಚೋಲಿಯಾ ಅವರೂ ಹೂಡಿಕೆ ಮಾಡಿದ್ದಾರೆ. ಈ ಕಂಪನಿಯು ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು 3 ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿರುವುದೇ ಈ … Continue reading ಫಿನ್​ಟೆಕ್​ ಕಂಪನಿಯ ಷೇರು ಒಂದೇ ದಿನದಲ್ಲಿ 15% ಏರಿಕೆ: ಇದಕ್ಕೆ ಕಾರಣವಾದ ಮೂರು ಒಪ್ಪಂದಗಳ ವಿವರ ಹೀಗಿದೆ…